Honda Shine 100 Review In KANNADA By Punith Bharadhwaj | ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI) ಭಾರತದಲ್ಲಿ ತನ್ನ ಅತ್ಯಂತ ಕೈಗೆಟುಕುವ ಮತ್ತು ಇಂಧನ ಸಮರ್ಥ ಮೋಟಾರ್‌ಸೈಕಲ್ ಆದ ಶೈನ್ 100 ಅನ್ನು ಬಿಡುಗಡೆ ಮಾಡಿದೆ. ಇದು ಪ್ರವೇಶ ಮಟ್ಟದ 100 ಸಿಸಿ ಮೋಟಾರ್ ಸೈಕಲ್ ಆಗಿದ್ದು, ದೇಶೀಯ ಮಾರುಕಟ್ಟೆಗೆ ರೂ. 64,900 ಬೆಲೆಯೊಂದಿಗೆ ಪರಿಚಯಿಸಲಾಗಿದೆ.
#HondaShine #HondaShine100 #Shine100 #HondaShineDesign #HondaShinePrice #HondaShineColors #Drivespark